Home ರಾಜಕೀಯ ಸಮಾಚಾರ ಬೆಳ್ತಂಗಡಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುನರ್ ರಚನೆ 15 ಮಂದಿ ನೂತನ ಸದಸ್ಯರ...

ಬೆಳ್ತಂಗಡಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುನರ್ ರಚನೆ 15 ಮಂದಿ ನೂತನ ಸದಸ್ಯರ ನೇಮಕ

0

ಬೆಳ್ತಂಗಡಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಬೆಳ್ತಂಗಡಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿಯನ್ನು ಪುನರ್ ರಚಿಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ನೂತನ ಸಮಿತಿಯ ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ನೇಮಕಗೊಂಡಿದ್ದಾರೆ.
ಸದಸ್ಯರಾಗಿ ಈ ಕೆಳಗಿನವರು ಆಯ್ಕೆಯಾಗಿದ್ದಾರೆ:
ಅಬ್ದುಲ್ ರಹಿಮಾನ್ ಲಾಯಿಲ, ಮಹಮ್ಮದ್ ಆರೀಸ್ ಮದ್ದಡ್ಕ, ಸುಕೇಶ್ ಕೆ. ಮಾಲಾಡಿ, ವಿನೋದ್ ಡಿ ಸೋಜ ಬದ್ಯಾರ್,
ಯಮ್ ಸೂರ್ಯ ಪ್ರಕಾಶ ಧರ್ಮಸ್ಥಳ, ಮೋಹನ್ ಕುಮಾರ್ ಬಿ.ಎ., ಜೋಸೆಪ್ ಕೆ.ಜೆ. ಪುದುವೆಟ್ಟು, ಸುಪ್ರಿಯಾ ಡಿಸೋಜ ಕರಂಬಾರು, ಸುಧೀರ್ ಕುಮಾರ್ ಶೆಟ್ಟಿ ಮಚ್ಚಿನ, ಮುನಿರಾಜ್ ಜೈನ್ ನಾರಾವಿ, ಶ್ರೀಮತಿ ಪುಷ್ಪಲತ ಶೆಟ್ಟಿ, ರವಿ ಇಂದಬೆಟ್ಟು, ಸಚಿನ್ ದೇವಾಡಿಗ ಗರ್ಡಾಡಿ,
ವಿನಯ್ ಕುಮಾರ್ ಎಮ್ ಕರಾಯ

NO COMMENTS

LEAVE A REPLY

Please enter your comment!
Please enter your name here

Exit mobile version