
ಬೆಳ್ತಂಗಡಿ; ಜಿಲ್ಲಾಪಂಚಾಯತು ಚುನಾವಣೆಗೆ ಕ್ಷೇತ್ರವಾರು ಮೀಸಲಾತಿಯ ಅಂತಿಮ ಪಟ್ಟಿಯನ್ನಯ ಪ್ರಕಟಿಸಲಾಗಿದ್ದು ಈ ಹಿಂದೆ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಮಾಜಿ ಜಿಲ್ಲಾ ಪಂಚಾಯತು ಸದಸ್ಯರುಗಳಿಗೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಒದಗಿ ಬಂದಿದೆ.
ಈಗ ಪ್ರಕಟವಾಗಿರುವ ಅಂತಿಮ ಮೀಸಲಾತಿ ಪಟ್ಟಿಯ ಪ್ರಕಾರ
ನಾರಾವಿ ಸಾಮಾನ್ಯ ಕ್ಷೇತ್ರವಾಗಿಯೇ ಉಳಿದುಕೊಂಡಿದೆ.
ಅಳದಂಗಡಿ ಕ್ಷೇತ್ರ
ಅನುಸೂಚಿತ ಜಾತಿ ಗೆ ಮೀಸಲಿರಿಸಲಾಗಿದೆ.
ಲಾಯಿಲ ಸಾಮಾನ್ಯ (ಮಹಿಳೆ)
ಉಜಿರೆ ಸಾಮಾನ್ಯ
ಧರ್ಮಸ್ಥಳ
ಅನುಸೂಚಿತ ಪಂಗಡ(ಮಹಿಳೆ)
ಕಣಿಯೂರು
ಹಿಂದುಳಿದ “ಅ” ವರ್ಗ
ಕುವೆಟ್ಟು ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿ ಇದೆ.
ಇದೀಗ ಮೀಸಲಾತಿಯಲ್ಲಿ ಆಗಿರುವ ಬದಲಾಬಣೆಗಳಿಂದಾಗಿ ಮಾಜಿ ಜಿಲ್ಲಾ ಪಂಚಾಯತು ಸದಸ್ಯರುಗಳಿಗೆ ತಮ್ಮದೇ ಕ್ಷೇತ್ರದಲ್ಲಿ ಮತ್ತೆ ಅವಕಾಶ ಲಭಿಸಲಿದೆ.