ಬೆಳ್ತಂಗಡಿ; ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ನೇತೃತ್ವದಲ್ಲಿ
ಕಟ್ಟದ ಬೈಲು ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ರವೀಂದ್ರ ಸರ್, ಸೇವಪ್ರತಿನಿದಿ ಸುಜಾತಾ ಹಾಗೂ ಬಾಲವಿಕಸ ಸಮಿತಿಯ ಅಧ್ಯಕ್ಷರಾದ ಚೈತ್ರಾ ಅಂಗನವಾಡಿ ಕಾರ್ಯಕರ್ತೆ ಸುಚಿತ್ರ ಸಹಾಯಕಿ ಸುಮತಿ ಭಾಗವಹಿಸಿದ್ದರು,
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಸ್ನೇಕ್ ಪ್ರಕಾಶ್ ನೀಲದರ ಶೆಟ್ಟಿ, ಶ್ರೀಧರ್ ಗೌಡ ಸುಧಾಕರ್ ಪ್ರಿಯಾ ಸುಮಿತ್ರ ಅನಿತಾ ಭಾಗವಹಿಸಿದ್ದರು.
