ಬೆಳ್ತಂಗಡಿ; ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಸೇವಾ ಕೌಟರ್ ನ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಶುಕ್ರವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ
ಆಳಿತ ಮಂಡಳಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಕೆನರಾ ಬ್ಯಾಂಕಿನ ನಿವೃತ ಡಿ.ಜಿ.ಎಂ ಉದಯ್ ಭಟ್, ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಅಂಕಿತ್ ಸಿಂಗ್, ದೇವಳದ ಆಡಳಿತ ಅಧಿಕಾರಿ ಕೆವಿ ಶ್ರೀನಿವಾಸ್, ಕುಶಾಲಪ್ಪ ಗೌಡ ಪೂವಾಜೆ, ಇಂಜಿನಿಯರ್ ದಿನೇಶ್ ರಾವ್, ವಿಜಯ್ ಪ್ರಕಾಶ್ ಶುಕ್ಲಾ, ಸುರೇಶ್ ಎಂ, ಗಿರಿಧರ್ ಕಲ್ಲಾಪು, ಬಿಪಿನ್, ಮೋಹನ್ ರಾವ್, ಯತೀಶ್ ಮತ್ತು ಅವಿನಾಶ್(ಇಂಜಿನಿಯರ್), ಪುರಂದರ ಕಡಿರ, ಪ್ರಶಾಂತ್ ಪೂವಾಜೆ, ವಿಠಲ್ ಕುರ್ಲೆ, ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಯಶೋಧಾ, ಹೇಮಾವತಿ, ಅರ್ಚಕರಾದ ಗುರುರಾಜ್ ಉಪ್ಪರ್ಣ, ಸತ್ಯಪ್ರಿಯ ಕಲ್ಲುರಾಯ, ಬಾಲಕೃಷ್ಣ ನೈಮಿಷ ಹಾಗೂ ದೇವಳದ ಸಿಬ್ಬಂದಿ ವರ್ಗ ಮತ್ತು ಭಕ್ತರು ಉಪಸ್ಥಿತರಿದ್ದರು.