ಚಾರ್ಮಾಡಿಯಲ್ಲಿ ವಿದ್ಯುತ್ ಲೈನಿನ ಮೇಲೆ ಮರ ಉರುಳಿಸಿದ ಕಾಡಾನೆ, ವಿದ್ಯುತ್ ವ್ಯತ್ಯಯ

0
ಬೆಳ್ತಂಗಡಿ; ಚಾರ್ಮಾಡಿಯಲ್ಲಿ ಕಾಡಾನೆ ರಸ್ತೆಬದಿಯಲ್ಲಿದ್ದ ಮರವನ್ನು ವಿದ್ಯುತ್ ಲೈನಿನ ಮೇಲೆ ದೂಡಿಹಾಕಿದ ಪರಿಣಾಮ ಈ ಪರಿಸರದಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.ಶನಿವಾರ ರಾತ್ರಿಯವೇಳೆ ಚಾರ್ಮಾಡಿ ಮಠದಮಜಲು ಸಮೀಪ ಕಾಡಾನೆ ರಸ್ತೆಬದಿಯಲ್ಲಿದ್ದ ಈಚಲು ಮರವನ್ನು ಉರುಳಿಸಿದೆ....

ಕೊಕ್ಕಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕ ಸಾವು

0
ಬೆಳ್ತಂಗಡಿ : ಸಂಶಯಾಸ್ಪದವಾಗಿ ಯುವಕನೋರ್ಮ ಸಾವನ್ನಪ್ಪಿರುವ ಘಟನೆ ಕೊಕ್ಕಡ ಗ್ರಾಮದ ಡೆಂಜ ಸಮೀಪದ ಪೊಯ್ಯಲೆ ಎಂಬಲ್ಲಿ ನಡೆದಿದೆ. ಹರೀಶ್ (35) ಎಂಬಾತನೇ ಸಂಶಯಾಸ್ಪದ ವಾಗಿ ಮೃತಪಟ್ಟ ಯುವಕನಾಗಿದ್ದಾನೆ . ಘಟನೆ ಏ.25ರಂದು ಮಧ್ಯಾಹ್ನ...

ಕಟ್ಟದಬೈಲು ಸಂತಾನಪ್ರದ‌ ನಾಗಕ್ಷೇತ್ರದಲ್ಲಿ‌ ಶ್ರೀ ನಾಗದೇವರ ಪ್ರತಿಷ್ಠೆ ಹಾಗೂ ದೈವಗಳ ಪುನರ್ ಪ್ರತಿಷ್ಠೆ

0
ಧರ್ಮಸ್ಥಳ; ಸಂತಾನ ಪ್ರದ ನಾಗಕ್ಷೇತ್ರ ಕಟ್ಟದಬೈಲು ಇಲ್ಲಿ ಎ 26 ಶುಕ್ರವಾರದಂದು ಶ್ರೀ ನಾಗದೇವರ ಬಿಂಬ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠೆ ಹಾಗೂ ಡೆಕ್ಕರತ್ತಾಯ (ರಕ್ತೇಶ್ವರಿ ), ಪಂಜುರ್ಲಿ ದೈವಗಳ ಪುನರ್ಪ್ರತಿಷ್ಠೆ ಕಾರ್ಯಗಳು ಅತ್ಯಂತ...

ತಾಲೂಕಿನಲ್ಲಿ ಶೇ 81.34 ಮತದಾನ

0
ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದು ತಾಲೂಕಿನಲ್ಲಿ 1,89,296 ಮಂದಿ ಮತ ಚಲಾಯಿಸಿದ್ದು 81.34ಶೇ ಮತದಾನವಾಗಿದೆ.ತಾಲೂಕಿನಲ್ಲಿ 115331ಮಂದಿ ಪುರುಷ ಮತದಾರರಿದ್ದು ಅವರಲ್ಲಿ 93,728ಮತ ಚಲಾಯಿಸಿದ್ದಾರೆ. 1,17,485ಮಂದಿ ಮಹಿಳಾ...

ಶಾಸಕ ಹರೀಶ್ ಪೂಂಜ ಅವರಿಂದ ತಾಲೂಕಿನಾದ್ಯಂತ ಕಾರ್ಯಕರ್ತರ ಭೇಟಿ

0
ಬೆಳ್ತಂಗಡಿ; ಲೋಕಸಭಾ ಚಿನಾವಣೆಯ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ನಡೆಸಿದರು. ತಾಲೂಕಿನ ವಿವಿಧ ಬೂತ್ ಗಳಿಗೆ ಭೇಟಿ ನೀಡಿದ ಶಾಸಕರು ಕಾರ್ಯಕರ್ತರು, ಮುಖಂಡರುಗಳೊಂದಿಗೆ...

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜನ್ ಗೌಡ ಹಾಗೂ ಅಭಿನಂದನ್ ವಿವಿಧ ಬೂತ್ ಗಳಿಗೆ ಭೇಟಿ

0
ಬೆಳ್ತಂಗಡಿ; ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಶ್ರೀ ರಂಜನ್ ಜಿ ಗೌಡ ರವರು ಹಾಗೂ ಕಾರ್ಯದರ್ಶಿಯಾದ ಅಭಿನಂದನ್ ಹರೀಶ್ ಕುಮಾರ್ ಬೆಳ್ತಂಗಡಿ ತಾಲೂಕಿನ...

ಬಾಂಜಾರುಮಲೆಯಲ್ಲಿ ಶೇ 100ಮತದಾನದ ದಾಖಲೆ

0
ಬೆಳ್ತಂಗಡಿ: ನೆರಿಯ ಗ್ರಾಮದ ಅತ್ಯಂತದುರ್ಗಮ ಪ್ರದೇಶವಾದ ಬಾಂಜಾರು ಮಲೆ ಮತಗಟ್ಟೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 100 ಮತದಾನವಾದ ದಾಖಲೆ ನಿರ್ಮಾಣವಾಗಿದೆ.ಆದಿವಾಸಿ ಮಲೆಕುಡಿಯ ಸಮುದಾಯಸವರು ವಾಸಿಸುತ್ತಿರುವ ಬಾಂಜಾರು ಮಲೆ ಬೂತ್ ನಲ್ಲಿ...

ಪಡುಬಿದ್ರೆಯಲ್ಲಿ ಅಪಘಾತ ಅರಸಿನಮಕ್ಕಿಯ ಮಹಿಳೆ ಸಾವು

0
ಬೆಳ್ತಂಗಡಿ; ಪಡುಬಿದ್ರೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅರಸಿನಮಕ್ಕಿ ನಿವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಮೃತ ಮಹಿಳೆ ಅರಸಿನಮಕ್ಕಿ ನಿವಾಸಿ ಪುರುಷೋತ್ತಮ ಅಭ್ಯಂಕರ್ ಅವರ ಪತ್ನಿ ಸುಮಂಗಲ(55)ಎಂಬವರಾಗಿದ್ದಾರೆ. ಮಂಗಳೂರಿನಿಂದಪಡುಬಿದ್ರೆಗೆ ಬರುವ ಸಂದರ್ಭದಲ್ಲಿ...

ನಡ ಗ್ರಾಮದಲ್ಲಿ ಮತ ಚಲಾಯಿಸಿದ ಹರೀಶ್ ಕುಮಾರ್

0
ಬೆಳ್ತಂಗಡಿ; ವಿಧಾನ ಪರಿಷತ್ ಸದಸಸ್ಯರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹರೀಶ್ ಕುಮಾರ್ ಅವರು ನಡ ಗ್ರಾಮದ ಮತಗಟ್ಟೆ ಸಂಖ್ಯೆ 36ರಲ್ಲಿ ಮತ ಚಲಾಯಿಸಿದರು.

ಎಸ್.ಡಿ.ಪಿ.ಐ ಮುಖಂಡರಿಂದ ಮತದಾನ

0
ಬೆಳ್ತಂಗಡಿ; 2024ರ ಲೊಕಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ. ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಯವರು ಬೂತ್ ಸಂಖ್ಯೆ 106 ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ...