Home ರಾಜಕೀಯ ಸಮಾಚಾರ ಬೆಳ್ತಂಗಡಿ; ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳ್ ಜನ್ಮದಿನಾಚರಣೆ

ಬೆಳ್ತಂಗಡಿ; ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳ್ ಜನ್ಮದಿನಾಚರಣೆ

1
0

ಬೆಳ್ತಂಗಡಿ :ಸೆ 25 ಪಂಡಿತ್ ದೀನ್ ದಯಾಳ್ ಜೀ ಯವರ ಜನ್ಮ ದಿನಾಚರಣೆಯನ್ನು ಬೆಳ್ತಂಗಡಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಆಚರಿಸಿದರು. ಸೀತಾರಾಮ್ ಬೌದ್ಧಿಕ್ ಮಾಡಿದರು,ಅರವಿಂದ್ ಲಾಯಿಲ ಬಿಜೆಪಿ ಗೀತೆ ಹಾಡಿ ಎಲ್ಲರನ್ನು ಸ್ವಾಗತಿಸಿದರು. ಮಂಡಲ ಪ್ರದಾನ ಕಾರ್ಯದರ್ಶಿ ಜಯಾನಂದ ಗೌಡ ಮತ್ತು ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ರಾಜೇಶ್ ಪ್ರಭು,ಯುವ ಮೋರ್ಚಾ ಉಪಾಧ್ಯಕ್ಷ ಗಣೇಶ, ನಗರ ಶಕ್ತಿ ಕೇಂದ್ರ ಪ್ರಕಾಶ್ ಆಚಾರ್ಯ, ವಿಶ್ವನಾಥ್
ಕಾರ್ಯಕ್ರಮ ಸಂಯೋಜನೆ ನಗರ ಮಹಾಶಕ್ತಿ ಕೇಂದ್ರ ಪ್ರದಾನ ಕಾರ್ಯದರ್ಶಿ ಶರತ್ ಶೆಟ್ಟಿ ಮಾಡಿದರು.

LEAVE A REPLY

Please enter your comment!
Please enter your name here