ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ 2026-2027ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜಕೇಸರಿ ಸೇವಾ ಟ್ರಸ್ಟ್ (ರಿ) ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಹಾಗೂ ಸದಸ್ಯರಿಗೆ, ಉರಗ ಪ್ರೇಮಿ ಉಜಿರೆಯ ಸ್ನೇಕ್ ಜೋಯಿ, ಪ್ರರ್ತಕರ್ತರಾದ ಮನೋಹರ ಬಳಂಜ, ದೈವ ನರ್ತಕರಾದ ಬೇಬಿ ಪರವ, ಯಕ್ಷಗಾನ ಕಲಾವಿದರಾದ ಸುಂದರ ಬಂಗಾಡಿ ಇವರನ್ನು ಶಾಸಕರಾದ ಶ್ರೀ ಹರೀಶ್ ಪೂಂಜರವರು ಅವರ ಗೃಹ ಮಿಥಿಲಾದಲ್ಲಿ ಅಭಿನಂದಿಸಿದರು.




