Home ಅಪಘಾತ ಬೆಳಾಲು ಕೂಡೋಳು ಕೆರೆಯಲ್ಲಿ ಮರ ಬಿದ್ದು ವಾಹನಕ್ಕೆ ಹಾನಿ ಚಾಲಕ ಅಪಾಯದಿಂದ ಪಾರು

ಬೆಳಾಲು ಕೂಡೋಳು ಕೆರೆಯಲ್ಲಿ ಮರ ಬಿದ್ದು ವಾಹನಕ್ಕೆ ಹಾನಿ ಚಾಲಕ ಅಪಾಯದಿಂದ ಪಾರು

0


ಬೆಳ್ತಂಗಡಿ : ಬೆಳಾಲು ಗ್ರಾಮದ ಕೂಡೋಳುಕೆರೆ – ಮುಂಡ್ರೋಟ್ಟು ರಸ್ತೆಯಲ್ಲಿ ಅ.9ರಂದು ಬುಲೆರೋ ವಾಹನಕ್ಕೆ ಮರಬಿದ್ದು ಹಾನಿಯಾಗಿದೆ.
ವಾಹನ ಚಾಲಕ ಪಾಲ್ದಡ್ಕ ಚಿದಾನಂದ ಇವರು ಅಲ್ಪ ಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಗಿದ್ದಾರೆ.
ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ
ತುಂಡಾಗಿರುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version