Home ಅಪಘಾತ ಬೆಳ್ತಂಗಡಿ: ಬಂದಾರು ಹಟ್ಟಿಗೆ ನುಗ್ಗಿ ಕರುವಿನ ಮೇಲೆ ದಾಳಿ ಮಾಡಿದ ಚಿರತೆ

ಬೆಳ್ತಂಗಡಿ: ಬಂದಾರು ಹಟ್ಟಿಗೆ ನುಗ್ಗಿ ಕರುವಿನ ಮೇಲೆ ದಾಳಿ ಮಾಡಿದ ಚಿರತೆ

10
0

ಬೆಳ್ತಂಗಡಿ : ಬಂದಾರು ಗ್ರಾಮ ಪೆರ್ಲ -ಬೈಪಾಡಿ ಅಡೆoಕಿರಿಮಜಲು ಸೇಸಪ್ಪ ಗೌಡ ಗೌಡರ ದನದ ಹಟ್ಟಿಯಲ್ಲಿ ಜುಲೈ 19 ರಂದು ಮುಂಜಾನೆ ಸರಿ ಸುಮಾರು 2.30 ಗಂಟೆಗೆ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.
ಕರುವಿನ ಕುತ್ತಿಗೆಗೆ ಚಿರತೆ ಕಚ್ಚಿದ್ದು ಗಾಯಗಳಾಗಿದೆ.
ಹಲವಾರು ದಿನಗಳಿಂದ ಕಾಡoಡ, ಬೈಪಾಡಿ ಪ್ರದೇಶದಲ್ಲಿ ತಿರುಗಾಡುತಿದ್ದು. ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಅರಣ್ಯ ಇಲಾಖೆಯವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here