
ಬೆಳ್ತಂಗಡಿ; ಬೆಳ್ತಂಗಡಿಯ ಉದಯವಾಣಿ ಪತ್ರಿಕೆಯ, ಅರೆಕಾಲಿಕ ವರದಿಗಾರರಾಗಿ, ಪತ್ರಿಕಾ ವಿತರಕರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪಿ.ಎಸ್. ಅಶೋಕ್ ಶೆಟ್ಟಿಯವರ ಪತ್ನಿ ಭುಡ್ಡಾರು ಶಕುಂತಲಾ ಶೆಟ್ಟಿ(68ವ)ರವರು ಇಂದು(ಮಾ.12) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.