Home ಸ್ಥಳೀಯ ಸಮಾಚಾರ ಮುಂಡಾಜೆ; ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ

ಮುಂಡಾಜೆ; ಕಾಡಾನೆ ದಾಳಿ ವ್ಯಾಪಕ ಕೃಷಿ ಹಾನಿ

0
32

ಬೆಳ್ತಂಗಡಿ;  ಮುಂಡಾಜೆಯ ದುಂಬೆಟ್ಟು ಪರಿಸರದ ಕಜೆ ವೆಂಕಟೇಶ್ವರ ಭಟ್ ಅವರ ತೋಟಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಾಡಾನೆ 25 ಅಡಕೆ ಮರ, 5 ತೆಂಗಿನಮರ ಹಾಗೂ ಸುಮಾರು 100ರಷ್ಟು ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಬಂದ ಕಾಡಾನೆ ಮೃತ್ಯುಂಜಯ ನದಿಯನ್ನು ದಾಟಿ, ನದಿ ಬದಿ ಇರುವ ಕೃಷಿ ತೋಟ ಪ್ರದೇಶದಲ್ಲಿ ಹಾನಿ ಉಂಟು ಮಾಡಿದೆ.

NO COMMENTS

LEAVE A REPLY

Please enter your comment!
Please enter your name here