Home ಸ್ಥಳೀಯ ಸಮಾಚಾರ ರಾಜಕೇಸರಿ ಬಂಟ್ವಾಳ ತಾಲೂಕು ಘಟಕದ‌ ಪದಾಧಿಕಾರಿಗಳ ಆಯ್ಕೆ

ರಾಜಕೇಸರಿ ಬಂಟ್ವಾಳ ತಾಲೂಕು ಘಟಕದ‌ ಪದಾಧಿಕಾರಿಗಳ ಆಯ್ಕೆ

63
0

ಬೆಳ್ತಂಗಡಿ; ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ಸಹ ಘಟಕವಾದ ರಾಜ ಕೇಸರಿ ಬಂಟ್ವಾಳ ತಾಲೂಕು ಇದರ ನೂತನ ಪದಾಧಿಕಾರಿಗಳ ಆಯ್ಕೆ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ನಡೆಯಿತು. ರಾಜ ಕೇಸರಿ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಗೌತಮ್ ಪೂಜಾರಿ ನೆಲ್ಲಿಗುಡ್ಡೆ, ಇವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶೇಖರ್ ಕುಲಾಲ್ ನೆಲ್ಲಿಗುಡ್ಡೆ,
ಸಂಚಾಲಕರಾಗಿ ರಮೇಶ್ ನಾಯ್ಕ್ ಕಳಮೆ, ಸಹ ಸಂಚಾಲಕರಾಗಿ ರಾಕೇಶ್ ಆಚಾರ್ಯ ಕಳಮೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್ ಗೌಡ ಜೊತೆ ಕಾರ್ಯದರ್ಶಿಯಾಗಿ ಅಶೋಕ್ ಬಿಸಿ ರೋಡ್ ಸಂಘಟನಾ ಕಾರ್ಯದರ್ಶಿಯಾಗಿ. ದಯಾನಂದ್ ನಾಯ್ಕ್
ಕೋಶಾಧಿಕಾರಿಯಾಗಿ ಹರೀಶ್ ಪೊಳಲಿ ಸಾಮಾಜಿಕ ಜಾಲತಾಣ ಧನುಷ್ ಇವರು ಆಯ್ಕೆಯಾಗಿದ್ದು.. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ.. ರಾಜ ಕೇಸರಿ ಜಿಲ್ಲಾ ಸಂಚಾಲಕರಾದ ಪ್ರಸಾದ್ ಕುಲಾಲ್ ಮತ್ತು ರಾಜ ಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಂದೀಪ್ ಬೆಳ್ತಂಗಡಿ. ಮತ್ತು ಸರ್ವ ಸದಸ್ಯರು. ಉಪಸ್ಥಿತರಿದ್ದರುು

LEAVE A REPLY

Please enter your comment!
Please enter your name here