Home ಬ್ರೇಕಿಂಗ್ ನ್ಯೂಸ್ ಭಾರೀ ಮಳೆ ಹಿನ್ನಲೆ ಆ1ಗುರುವಾರ ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಬ್ರೇಕಿಂಗ್ ನ್ಯೂಸ್ಸ್ಥಳೀಯ ಸಮಾಚಾರ ಭಾರೀ ಮಳೆ ಹಿನ್ನಲೆ ಆ1ಗುರುವಾರ ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ By news Editor - July 31, 2024 470 0 FacebookTwitterPinterestWhatsApp ಬೆಳ್ತಂಗಡಿ; ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನಲೆಯಲ್ಲಿ ಜಿಲ್ಲೆಯ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಆ 1 ಗುರುವಾರ ರಜೆಯನ್ನು ನೀಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.