Home ರಾಜಕೀಯ ಸಮಾಚಾರ ಬಿಜೆಪಿ ವಿರುದ್ದ ಜಾಹೀರಾತು ಸಿ.ಎಂ, ಡಿ.ಸಿ.ಎಂ ಅವರಿಗೆ ನೋಟೀಸ್

ಬಿಜೆಪಿ ವಿರುದ್ದ ಜಾಹೀರಾತು ಸಿ.ಎಂ, ಡಿ.ಸಿ.ಎಂ ಅವರಿಗೆ ನೋಟೀಸ್

122
0

ಬೆಂಗಳೂರು : ಬಿಜೆಪಿ ವಿರುದ್ಧ ಜಾಹೀರಾತು ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಹುಲ್‌‌ ಗಾಂಧಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾರ್ಚ್ 28 ಕ್ಕೆ ಕೋರ್ಟ್ ಗೆ ಹಾಜರಾಗುವಂತೆ ಸಮನ್ಸ್ ನೀಡಿದೆ

ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ʼ40% ಕಮಿಶನ್ ಸರಕಾರʼ ಜಾಹೀರಾತು ಸಂಬಂಧ ಬಿಜೆಪಿ ಕಾನೂನು ಘಟಕದ ವಕೀಲ ವಿನೋದ್‌ ಕುಮಾರ್ ಸಲ್ಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ನ್ಯಾಯಾಲಯ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here