Home ರಾಜಕೀಯ ಸಮಾಚಾರ ಭೂನ್ಯಾಯಮಂಡಳಿ ಸದಸ್ಯ ಪ್ರದೀಪ್ ಕೆ.ಸಿ ಅವರಿಗೆ ಕೆ.ಎಸ್.ಎಂ.ಸಿ.ಎ ವತಿಯಿಂದ ಸನ್ಮಾನ

ಭೂನ್ಯಾಯಮಂಡಳಿ ಸದಸ್ಯ ಪ್ರದೀಪ್ ಕೆ.ಸಿ ಅವರಿಗೆ ಕೆ.ಎಸ್.ಎಂ.ಸಿ.ಎ ವತಿಯಿಂದ ಸನ್ಮಾನ

223
0

ಬೆಳ್ತಂಗಡಿ: ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿರುವ ಪ್ರದೀಪ್ ಕೆ.ಸಿ ಯವರನ್ನು ಕೆ. ಎಸ್. ಎಂ .ಸಿ .ಎ ತೋಟತ್ತಾಡಿ ಘಟಕದ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತೋಟತ್ತಾಡಿ ಚರ್ಚಿನ ಧರ್ಮಗುರುಗಳಾದ ಫಾ .ದೇವಸ್ಯ ಪೂವತಿಂಗಲ್ ರವರು ಶಾಲು ಹೊದಿಸಿ ಸನ್ಮಾನಿಸಿದರು ,


ಕೆ.ಎಸ್ .ಎಂ.ಸಿ.ಎ ತೋಟತ್ತಾಡಿ ಘಟಕದ ಅಧ್ಯಕ್ಷರಾದ ಡೆನ್ನಿ.ಪಿ.ಡಿ ಹೂ ಗುಚ್ಚ ನೀಡಿ ಶುಭ ಹಾರೈಸಿದರು.ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here