Tag: Mangaloore
ಡಿ.ವೈ.ಎಫ್.ಐ ರಾಜ್ಯ ಸಮ್ಮೇಳನ ಧ್ವಜ ಸ್ತಂಭ ಮೆರವಣಿಗೆಗೆ ಚಾಲನೆ
ಮಂಗಳೂರು; ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ ಡಿವೈಎಫ್ಐ ಸಂಗಾತಿಗಳು ಅಪಾರ ಪ್ರಮಾಣದ ತ್ಯಾಗ ಬಲಿದಾನಗಳನ್ನು ಗೈದಿದ್ದಾರೆ. ನಮ್ಮ ದೇಹಗಳು ಛಿದ್ರವಾದರೂ ಸರಿಯೇ ದೇಶವನ್ನು ಛಿದ್ರಗೊಳ್ಳಲು ಡಿವೈಎಫ್ಐ ಸಂಗಾತಿಗಳಾದ ನಾವು ಬಿಡಲಾರೆವು ಎಂದು...