Home ಅಪರಾಧ ಲೋಕ ಭಾರೀ ಮಳೆ ಮುನ್ಸೂಚನೆ ದ.ಕ ಜಿಲ್ಲೆಯಲ್ಲಿ ಜು .25 ರಂದು ರಜೆ ಅಪರಾಧ ಲೋಕ ಭಾರೀ ಮಳೆ ಮುನ್ಸೂಚನೆ ದ.ಕ ಜಿಲ್ಲೆಯಲ್ಲಿ ಜು .25 ರಂದು ರಜೆ By news Editor - July 24, 2026 1 0 FacebookTwitterPinterestWhatsApp ಮಂಗಳೂರು: ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಕಾರಣ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು. 25ರ ಶನಿವಾರ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.