Home ಅಪರಾಧ ಲೋಕ ಭಾರೀ ಮಳೆ ಮುನ್ಸೂಚನೆ ದ.ಕ ಜಿಲ್ಲೆಯಲ್ಲಿ ಜು .25 ರಂದು ರಜೆ

ಭಾರೀ ಮಳೆ ಮುನ್ಸೂಚನೆ ದ.ಕ ಜಿಲ್ಲೆಯಲ್ಲಿ ಜು .25 ರಂದು ರಜೆ

0

ಮಂಗಳೂರು: ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಕಾರಣ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು. 25ರ ಶನಿವಾರ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version