Home ಅಪಘಾತ ಬೆಳ್ತಂಗಡಿ:  ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಬೆಳ್ತಂಗಡಿ:  ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

0
5

ಬೆಳ್ತಂಗಡಿ;  ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಪಣಕಜೆ ಸಮೀಪ ಸಬರಬೈಲು ಎಂಬಲ್ಲಿ ಮಡಂತ್ಯಾರಿನಿಂದ ಬೆಳ್ತಂಗಡಿ ಕಡೆಗೆ ಸಂಚಾರಿಸುತ್ತಿದ್ದ ಕಾರೊಂದು ನಿಯತ್ರಂಣ ತಪ್ಪಿ ಪಲ್ಟಿಯಾದ ಘಟನೆ ಜು. 9 ರಂದು ನಡಿದಿದೆ. ಕಾರು ಪಲ್ಟಿಯಾದ ಪರಿಣಾಮ ಗಾಜುಗಳು ಹುಡಿಯಾಗಿದ್ದು ಕಾರು ನಜ್ಜುಗುಜ್ಜುಗೊಂಡಿದ್ದು, ಕಾರು ವಾಪಸ್ ಮಡಂತ್ಯಾರು ಕಡೆಗೆ ತಿರುಗಿ ನಿಂತಿದ್ದು ಕಾರಿನಲ್ಲಿದ್ದ ಮೂವರು ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ   ಪರಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here