Home ಸ್ಥಳೀಯ ಸಮಾಚಾರ ಹಫ್ಸಾ ಬಾನು ಅವರಿಗೆ ಬ್ಯಾರಿ ವಾರ್ತೆ ಪ್ರಾಶಸ್ತಿ

ಹಫ್ಸಾ ಬಾನು ಅವರಿಗೆ ಬ್ಯಾರಿ ವಾರ್ತೆ ಪ್ರಾಶಸ್ತಿ

0
3

ಬೆಳ್ತಂಗಡಿ:ಫೆ 17 ಬ್ಯಾರಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಮಾಸಿಕ ಬ್ಯಾರಿ ವಾರ್ತೆ ತನ್ನ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿದ್ದು,
ಐವರು ಬ್ಯಾರಿ ಸಾಹಿತಿಗಳಿಗೆ ಗೌರವ ಬ್ಯಾರಿ ವಾರ್ತೆ ಪ್ರಶಸ್ತಿ ಪ್ರಕಟಿಸಿದೆ. ಕಳೆದ ಐದು ವರ್ಷಗಳಿಂದ ನಿರಂತರ 68 ಅಂಕಣಗಳನ್ನು ಬರೆದ ಲೇಖಕಿ ಮೂಲತಃ ಗೇರುಕಟ್ಟೆಯವರಾದ ಸದ್ರಿ ಬೆಂಗಳೂರಿನಲ್ಲಿ ನೆಲೆಸಿರುವ ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಹಫ್ಸಾ ಬಾನು ಈ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

NO COMMENTS

LEAVE A REPLY

Please enter your comment!
Please enter your name here