Home ರಾಜಕೀಯ ಸಮಾಚಾರ ಕಣಿಯೂರು ಮಹಾಮಾಯಿ ದೇವಸ್ಥಾನದಲ್ಲಿ ರಕ್ಷಿತ್ ಶಿವರಾಮ್ ರವರ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು

ಕಣಿಯೂರು ಮಹಾಮಾಯಿ ದೇವಸ್ಥಾನದಲ್ಲಿ ರಕ್ಷಿತ್ ಶಿವರಾಮ್ ರವರ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು

43
0

ಬೆಳ್ತಂಗಡಿ : ಕಣಿಯೂರು ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನಕ್ಕೆ ನೀರಿನ ವೆವಸ್ಥೆಗೆ ಸಹಾಯಧನಕ್ಕೆ ಸಹಕರಿಸಿದ ಶ್ರೀ ರಕ್ಷಿತ್ ಶಿವರಾಂ ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿಗಳ ಅಭಿನಂದನೆ ಬ್ಯಾನರ್,
ಮಹಮ್ಮಾಯಿ ದೇವಸ್ಥಾನದ ಸಮಿತಿಯಿಂದ ವತಿಯಿಂದ ಅಳವಡಿಸಲಾಗಿತ್ತು ಈ ಬ್ಯಾನರ್ ನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಈ ಬ್ಯಾನರನ್ನು ಹರಿದು ಹಾಕಿದ್ದವರು ಯಾರು ಎಂಬುದನ್ನು ಆದಷ್ಟು ಬೇಗನೆ ತಿಳಿಯಬೇಕು ಎಂದು ದೇವಸ್ಥಾನದ ಸಮಿತಿಯವರು ಮತ್ತು ಊರಿನ ಭಕ್ತರು ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here