Home ರಾಜಕೀಯ ಸಮಾಚಾರ ಕರ್ನಾಟಕ ಫಿಶರೀಸ್ ಡೆವಲೆಪ್ ಮೆಂಟ್ ಬೋರ್ಡ್ ನಿರ್ದೇಶಕರಾಗಿ ಪಿ.ಟಿ ಸೆಬಾಸ್ಟಿಯನ್ ಕಳೆಂಜ ಆಯ್ಕೆ

ಕರ್ನಾಟಕ ಫಿಶರೀಸ್ ಡೆವಲೆಪ್ ಮೆಂಟ್ ಬೋರ್ಡ್ ನಿರ್ದೇಶಕರಾಗಿ ಪಿ.ಟಿ ಸೆಬಾಸ್ಟಿಯನ್ ಕಳೆಂಜ ಆಯ್ಕೆ

0

ಬೆಳ್ತಂಗಡಿ; ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ರಾಜ್ಯ ಸರಕಾರ‌ ಆದೇಶ ಹೊರಡಿಸಿದ್ದು ಕರ್ನಾಟಕ ಫಿಶರಿಸ್ ಡೆವಲೆಪ್ ಮೆಂಟ್ ಬೋರ್ಡ್ ಇದರ ನಿರ್ದೇಶಕರಾಗಿ ಪಿ.ಟಿ ಸೆಬಾಸ್ಟಿಯನ್ ಕಳೆಂಜ ಅವರನ್ನು ನೇಮಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಈಣ ಸಮಿತಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದು ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು ಸಮಾಜ ಸೇವೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version