Home ಅಪಘಾತ ಬೆಳಾಲು ಕೂಡೋಳು ಕೆರೆಯಲ್ಲಿ ಮರ ಬಿದ್ದು ವಾಹನಕ್ಕೆ ಹಾನಿ ಚಾಲಕ ಅಪಾಯದಿಂದ ಪಾರು ಅಪಘಾತ ಬೆಳಾಲು ಕೂಡೋಳು ಕೆರೆಯಲ್ಲಿ ಮರ ಬಿದ್ದು ವಾಹನಕ್ಕೆ ಹಾನಿ ಚಾಲಕ ಅಪಾಯದಿಂದ ಪಾರು By news Editor - October 10, 2026 1 0 FacebookTwitterPinterestWhatsApp ಬೆಳ್ತಂಗಡಿ : ಬೆಳಾಲು ಗ್ರಾಮದ ಕೂಡೋಳುಕೆರೆ – ಮುಂಡ್ರೋಟ್ಟು ರಸ್ತೆಯಲ್ಲಿ ಅ.9ರಂದು ಬುಲೆರೋ ವಾಹನಕ್ಕೆ ಮರಬಿದ್ದು ಹಾನಿಯಾಗಿದೆ.ವಾಹನ ಚಾಲಕ ಪಾಲ್ದಡ್ಕ ಚಿದಾನಂದ ಇವರು ಅಲ್ಪ ಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಗಿದ್ದಾರೆ.ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬತುಂಡಾಗಿರುತ್ತದೆ.