Home ರಾಜಕೀಯ ಸಮಾಚಾರ ಮಂಗಳೂರಿನಲ್ಲಿನಸೆಮ18 ರಂದು ಸಚಿವ ಸಂಪುಟ ಸಭೆ; ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ‌ ಸಮಾಲೋಚನಾ ಸಭೆ

ಮಂಗಳೂರಿನಲ್ಲಿನಸೆಮ18 ರಂದು ಸಚಿವ ಸಂಪುಟ ಸಭೆ; ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ‌ ಸಮಾಲೋಚನಾ ಸಭೆ

3
0

ಮಂಗಳೂರು; ಮಂಗಳೂರಿನಲ್ಲಿ ಸ 18 ರಂದು ನಡೆಯುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯ ತಯಾರಿಯ ಪೂರ್ವಭಾವಿ ಸಭೆಯು ಸ 15 ರಂದು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ. ಮಾಜಿ ಸಚಿವರಾದ ರಾಮನಾಥ್ ರೈ. ಅಭಯ ಚಂದ್ರ ಜೈನ್. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ. ಲಾವಣ್ಯ ಬಲ್ಲಾಳ್. ಮಮತಾ ಗಟ್ಟಿ. ಶಾಲೆಟ್ ಪಿಂಟೋ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here