ಬೆಳ್ತಂಗಡಿ; ಪಣಕಜೆ ಮಸೀದಿ ಸಮೀಪ ಟೆoಪೊ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೆoಪೊ ಮಡoತ್ಯಾರು ಕಡೆಯಿಂದ ಬರುತ್ತಿದ್ದು ಪಣಕಜೆ ಮಸೀದಿ ಬಳಿ ಚಾ ಕುಡಿಯಲು ನಿಲ್ಲಿಸಿದ್ದಾರೆ ಎನ್ನಲಾಗಿದೆ ಈ ಸಂಧರ್ಭದಲ್ಲಿ ಬೈಕ್ ಸವಾರ ಹಿoದಿನಿoದ ಬoದು ನಿಯಂತ್ರಣ ಕಳೆದುಕೊಂಡು ಟೆಂಪೋಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದರುವುದಾಗಿ ತಿಳಿದು ಬಂದಿದೆ.
