ಬೆಳ್ತಂಗಡಿ ತಾಲೂಕು ಸಮಸ್ತ ಮಲೆಕುಡಿಯ ಸಮಾಜ ಬಾಂಧವರು ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರನ್ನು ಭೇಟಿ ಮಾಡಿ ಇತ್ತೀಚಿಗೆ ಅವರು ಉತ್ತಮ ಶಾಸಕ ಪ್ರಶಸ್ತಿ ಪಡೆದ ನಿಟ್ಟಿನಲ್ಲಿ ಶಾಸಕರನ್ನು ಸನ್ಮಾನಿಸಿದರು. ಈ ಸಂಧರ್ಭದಲ್ಲಿ
ಸಮುದಾಯದ ಪ್ರಮುಖರಾದ ಕಾಂತಪ್ಪ ಆಲಂಗಾಯಿ, ಉಮಾನಾಥ್ ಧರ್ಮಸ್ಥಳ, ಜಯೆಂದ್ರ ನಿಡ್ಲೆ, ವಿಠಲ್ ಕೊಕ್ಕಡ , ನೋಣಯ್ಯ ಮಚ್ಚಿನ, ಸುರೇಶ್ ನಾರಾವಿ, ಶಿವರಾಮ್ ಪಾರ್ಪಿಕಲ್, ಸೇಸಪ್ಪ ಕೊಯ್ಯೂರು, ಸವಿತಾ ಆಲಂಗಾಯಿ, ಸುಂದರ್ ಆಲಂಗಾಯಿ, ಹರೀಶ್ ಎಳನೀರ್, ನರೇಂದ್ರ ಕೋಲೋಡಿ , ಶ್ರೀನಿವಾಸ್ ಚಾರ್ಮಾಡಿ, ಸೂರಪ್ಪ ಮಲೆಕುಡಿಯ , ಗಂಗಯ್ಯ ಮಲೆಕುಡಿಯ ಮೊದಲಾದವರು ಉಪಸ್ಥಿತರಿದ್ದರು.
