Home ಶಾಲಾಕಾಲೇಜು ಮಳೆ ಹಿನ್ನೆಲೆ ಬೆಳ್ತಂಗಡಿ ಸೇರಿದಂತೆ ಪುತ್ತೂರು‌ಬಉಪ ವಿಭಾಗದ  ವಿಭಾಗದಲ್ಲಿ ಶಾಲೆಗಳಿಗೆ ರಜೆ

ಮಳೆ ಹಿನ್ನೆಲೆ ಬೆಳ್ತಂಗಡಿ ಸೇರಿದಂತೆ ಪುತ್ತೂರು‌ಬಉಪ ವಿಭಾಗದ  ವಿಭಾಗದಲ್ಲಿ ಶಾಲೆಗಳಿಗೆ ರಜೆ

1
0

ಬೆಳ್ತಂಗಡಿ; ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಸೇರಿದಂತೆ‌ ಪುತ್ತೂರು ಉಪವಿಭಾಗ ವ್ಯಾಪ್ತಿಯ ಶಾಲೆಗಳಿಗೆ ಆಗಸ್ಟ್ 8ರಂದು ರಜೆ ನೀಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಪುತ್ತೂರು, ಬೆಳ್ತಂಗಡಿ, ಕಡಬ ಮತ್ತು ಸುಳ್ಯ ತಾಲೂಕುಗಳ
ಅಂಗನವಾಡಿಯಿಂದ 12ನೇ ತರಗತಿ (ಪಿಯು)ವರೆಗೆ ರಜೆ ಘೋಷಿಸಲಾಗಿದೆ

LEAVE A REPLY

Please enter your comment!
Please enter your name here