Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಂದ ಉತ್ತಮ ಶಾಸಕ‌ ಪ್ರಶಸ್ತಿ ಪಡೆದ ಹರೀಶ್ ಪೂಂಜ ಅವರಿಗೆ ಸನ್ಮಾನ

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಂದ ಉತ್ತಮ ಶಾಸಕ‌ ಪ್ರಶಸ್ತಿ ಪಡೆದ ಹರೀಶ್ ಪೂಂಜ ಅವರಿಗೆ ಸನ್ಮಾನ

1
0

ಬೆಳ್ತಂಗಡಿ; ಸೀರೋ ಮಲಬಾರ್ ಕೆಥೋಲಿಕ್ ಧರ್ಮಪ್ರಾಂತ್ರ್ಯ ಬೆಳ್ತಂಗಡಿ ಯ ಧರ್ಮಧ್ಯಾಕ್ಷರಾದ ಬಿಷಪ್ ಜೇಮ್ಸ್ ಪಟೇರಿಯಲ್ ಹಾಗೂ ಧರ್ಮಪ್ರಾಂತ್ಯದ ಧರ್ಮಗುರುಗಳು ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿಯವರು ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “ಬೆಸ್ಟ್ ಎಂಎಲ್ಎ” ಅವಾರ್ಡ್ ಪಡೆದ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ಅವರ ನಿವಾಸಕ್ಕೆ ತೆರಳಿ‌ ಆತ್ಮೀಯವಾಗಿ ಅಭಿನಂದಿಸಿ, ಶುಭ ಹಾರೈಸಿ ಆಶೀರ್ವದಿಸಿದರು.

LEAVE A REPLY

Please enter your comment!
Please enter your name here