Home ಅಪಘಾತ ಬೆಳ್ತಂಗಡಿ; ಮುಂಡಾಜೆ ರಿಕ್ಷಾ ಜೀಪ್ ನಡುವೆ ಅಪಘಾತ ರಿಕ್ಷಾ ಚಾಲಕನಿಗೆ ಗಾಯ

ಬೆಳ್ತಂಗಡಿ; ಮುಂಡಾಜೆ ರಿಕ್ಷಾ ಜೀಪ್ ನಡುವೆ ಅಪಘಾತ ರಿಕ್ಷಾ ಚಾಲಕನಿಗೆ ಗಾಯ

3
0

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿ ಜುಲೈ 14ರಂದು ರಿಕ್ಷಾ ಮತ್ತು ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ರಿಕ್ಷಾ ಚಾಲಕರಾಗಿರುವ ಮುಂಡಾಜೆ ನಿವಾಸಿ ಸಂಜೀವ ಶೆಟ್ಟಿ ಅವರು ಗಾಯಗೊಂಡಿದ್ದು, ಅವರನ್ನು ಕೂಡಲೇ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.

LEAVE A REPLY

Please enter your comment!
Please enter your name here