ಬೆಳ್ತಂಗಡಿ:-ಮಾ20 ಖಿಳರ್ ಜುಮ್ಮಾ ಮಸೀದಿಯಲ್ಲಿ ಬೆಳ್ತಂಗಡಿ ಖತೀಬರಾದ ಹನೀಪ್ ಫೈಝೀ ನೇತೃತ್ವದಲ್ಲಿ ಈದುಲ್ ಫಿತ್ರ್ ನಮಾಝ್ ನೆರವೇರಿಸಿದರು. ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿಗಳಾದ ರಝಾಕ್ ಬಿ.ಎಚ್. ಕೋಶಾಧಿಕಾರಿ ಫೈಝಲ್ ಐ. ಜೆ. ಉಪಾಧ್ಯಕ್ಷರಾದ ಬಿ. ಶೇಕುಂಞ್ಞ, ಬದ್ರುದ್ದೀನ್,ಜೊತೆ ಕಾರ್ಯದರ್ಶಿ ಗಳಾದ ಹನೀಪ್ ವರ್ಷಾ,ಮಹಮ್ಮದ್ ಕುದ್ರಡ್ಕ, ಹಾಗೂ ಎಲ್ಲಾ ಜಮಾತ್ ಬಾಂಧವರು ಉಪಸ್ಥಿತರಿದ್ದರು.
