Home ಅಪಘಾತ ಧರ್ಮಸ್ಥಳ ಮರದಿಂದ ಬಿದ್ದು ವ್ಯಕ್ತಿ ಸಾವು

ಧರ್ಮಸ್ಥಳ ಮರದಿಂದ ಬಿದ್ದು ವ್ಯಕ್ತಿ ಸಾವು

2
0

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ಲ ಕೆಂಬರ್ಜೆ ನಿವಾಸಿ ಸುರೇಶ್ ಗೌಡ (40)ರವರು ಮರದಿಂದ ಬಿದ್ದು ಮೃತ ಪಟ್ಟ ಘಟನೆ ಫೆ.26 ರಂದು ಬೆಳಗ್ಗೆ ನಡೆದಿದೆ.

ಬೆಳಗ್ಗೆ ಮಾವಿನಕಾಯಿ ಕೀಳಲು ಮರ ಹತ್ತಿದ ಸುರೇಶ್ ಅವರು ಆಕಸ್ಮಿಕವಾಗಿ ಮರದಿಂದ ಬಿದ್ದ ಪರಿಣಾಮವಾಗಿ ಅಲ್ಲಿಯೇ ಸಾವನಪ್ಪಿದ್ದರು. ಮೃತರು ಪತ್ನಿ ಮಮತಾ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here