ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷ ರಾಗಿ
ಆಯ್ಕೆಯಾದ ಬಿ ಅಶ್ರಫ್ ನೆರಿಯ ಇವರಿಗೆ ಪುತ್ತೂರಿ ನಲ್ಲಿ ನಡೆದ ಪಧಾಧಿಕಾರಿಗಳ ಗ್ರಹಣ ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷರು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಯವರು ಆದೇಶ ಪತ್ರ ನೀಡಿದರು ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಮನಾಥ ರೈ ಕೆ ಪಿ ಸಿ ಸಿ ಯ ಸುದೀರ್ ಕುಮಾರ್ ಮರೋಳಿ
ಮುನೀರ್ ಜನ್ಸಾಲೆ
ಶಾಹುಲ್ ಹಮೀದ್ ಕೆ ಕೆ.ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ರಾದ ಮಹಮ್ಮದ್ ಅಲಿ
ಉಪಸ್ಥಿತರಿದ್ದರು.








