Home ಸಾಧಕರೊಂದಿಗೆ ರಾಜ ಕೇಸರಿ ಸೇವಾ ಟ್ರಸ್ಟ್ (ರಿ)  ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರಿಗೆ 2026 ಸಾಲಿನ...

ರಾಜ ಕೇಸರಿ ಸೇವಾ ಟ್ರಸ್ಟ್ (ರಿ)  ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರಿಗೆ 2026 ಸಾಲಿನ ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿ

0

ರಾಜ ಕೇಸರಿ ಸೇವಾ ಟ್ರಸ್ಟ್ ರಿ ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರಿಗೆ 2026 ಸಾಲಿನ ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿಪ್ರಕಟಗೊಂಡಿದೆ

ಫೆ 8 ರಂದು
ಕರ್ನಾಟಕ ಸರಕಾರ. ಸೋಶಿಯಲ್ ವರ್ಕಸ್ ಅಸೋಸಿಯನ್. ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು. ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿ ಟ್ರಸ್ಟ್ (ರಿ) ಇವರ ಸಹಾಯದಲ್ಲಿ ಕುಂದಾಪುರದ ಸೀತಾರಾಮ್ ಶೆಟ್ಟಿ ಕಲ್ಲಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ..
ಯಾರೇ ಕಡಬಡವರು ಅವರ ಬಳಿ ಬಂದರೆ ಅವರನ್ನು ಸೂಕ್ತವಾಗಿ ಆರಿಸಿ, ಅವರಿಗೆ ಸದಾ ಕೈಲಾದ ಸೇವೆಯ ಮೂಲಕ ಸದಾ ಕಡು ಬಡವರ ಚಿಂತನೆಯಲ್ಲಿ ತಾನು ಬಡವರ್ಗವನಾಗಿದ್ದರೂ ಕೂಡ ತನ್ನ ಸಂಬಳದಲ್ಲಿ ಶೇಕಡ 20%ರಷ್ಟು ಕಡುಬಡವರಿಗೆ ಸಹಾಯದ ಮೂಲಕ ತನ್ನ ಜೊತೆ ಯುವಕರನ್ನು ಸೇರಿಸಿ ಯುವಕರ ತಿಂಗಳ ಸಂಬಳದಲ್ಲಿ ಕಿಂಚಿತ್ತು ಸಹಾಯದ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾದ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಕರ್ನಾಟಕ ಇದರ ಮುಂದಾಳತ್ವವನ್ನು ವಹಿಸಿಕೊಂಡು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version