Home ಸ್ಥಳೀಯ ಸಮಾಚಾರ ಕುವೆಟ್ಟು ಹೆದ್ದಾರಿಯ ದಾರಿದೀಪಗಳ ಲೋಕಾರ್ಪಣೆಗೊಳಿಸಿದ ಶಾಸಕ ಹರೀಶ್ ಪೂಂಜ ಸ್ಥಳೀಯ ಸಮಾಚಾರ ಕುವೆಟ್ಟು ಹೆದ್ದಾರಿಯ ದಾರಿದೀಪಗಳ ಲೋಕಾರ್ಪಣೆಗೊಳಿಸಿದ ಶಾಸಕ ಹರೀಶ್ ಪೂಂಜ By news Editor - December 26, 2025 2 0 FacebookTwitterPinterestWhatsApp ಬೆಳ್ತಂಗಡಿ; ಗುರುವಾಯನಕೆರೆ ಮೂಡಬಿದ್ರೆ ರಸ್ತೆಯಲ್ಲಿ ರೂ.1.00 ಕೋಟಿ ವೆಚ್ಚದಲ್ಲಿ ಕುವೆಟ್ಟುವಿನಲ್ಲಿ ಅಳವಡಿಸಿರುವ ಹೆದ್ದಾರಿ ದಾರಿ ದೀಪಗಳನ್ನು ಶಾಸಕ ಹರೀಶ್ ಪೂಂಜ ಅವರು ಶುಕ್ರವಾರ ಲೋಕಾರ್ಪಣೆ ಗೊಳಿಸಿದರು.