Home ಅಪರಾಧ ಲೋಕ ಸುಲ್ಕೇರಿಮೊಗ್ರು ಮನೆಗೆ ನುಗ್ಗಿ ಅಡಿಕೆ ಕಳ್ಳತನ

ಸುಲ್ಕೇರಿಮೊಗ್ರು ಮನೆಗೆ ನುಗ್ಗಿ ಅಡಿಕೆ ಕಳ್ಳತನ

120
0

ಬೆಳ್ತಂಗಡಿ; ಸುಲ್ಕೇರಿಮೊಗ್ರು ಗ್ರಾಮದ ನಿರ್ಮಲ ಕಟ್ಟೆ ಎಂಬಲ್ಲಿ ಮನೆಯಿಂದ ಅಡಿಕೆ ಕಳ್ಳತನ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ‌ದಾಖಲಿಸಿದ್ದಾರೆ.
ಸ್ಥಳೀಯ ನಿವಾಸಿ ನಾರಾಯಣ ಮಡಿವಾಳ ಎಂಬವರು ಈ ಬಗ್ಗೆ ದೂರು ನೀಡಿದ್ದು ಮನೆಯ ಮಹಡಿಯ ಮೇಲಿನ ಕೋಣೆಯಲ್ಲಿ ಸಿಲಿದ ಒಣ ಅಡಿಕೆಯನ್ನು ಇಟ್ಟಿದ್ದರು ಕಳ್ಳರು ಕೋಣೆಯ ಬಾಗಿಲಿನ್ನು ತೆಗೆದು ಒಳಗೆ ಇರಿಸಲಾಗಿದ್ದ ಅಡಿಕೆ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಕಳ್ಳತನವಾದ ಅಡಿಕೆಯ ಮೌಲ್ಯ ಸುಮಾರು 20,000 ಎಂದು ಅಂದಾಜಿಸಲಾಗಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ‌ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

LEAVE A REPLY

Please enter your comment!
Please enter your name here