
ಬೆಳ್ತಂಗಡಿ; ಬುರುಡೆ ಚಿನ್ನಯ್ಯನ್ನು ಆರೋಗ್ಯ ತಪಾಸಣೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಎಸ್.ಐ.ಟಿ ತಂಡದವರು ಕರೆತಂದಿದ್ದಾರೆ.
ಸೆ 5 ರಂದು 12 ಸುಮಾರಿಗೆ ಎಸ್.ಐ.ಟಿ ಠಾಣೆಯಿಂದ ಆತನನ್ನು ಬೆಳ್ತಂಗಡಿ ಆಸ್ಪತ್ರೆಗೆ ಗಂಟೆಯ ತಪಾಸಣೆಗಾಗಿ ಕರೆತಂದಿದ್ದು ಆರೋಗ್ಯ ತಪಾಸಣೆ ಮುಗಿಸಿ ಮರಳಿ ಎಸ್.ಐ.ಟಿ ಕಚೇರಿಗೆ ಕರೆದೊಯ್ದಿದ್ದಾರೆ ಸೆ.3ರಂದ ಚಿನ್ನಯ್ಯ ನನ್ನು ಹೆಚ್ಚಿನ. ವಿಚಾರಣೆಗಾಗಿ ಮೂರು ದಿನಗಳ ಕಾಲ ಎಸ್.ಐ.ಟಿ ತಂಡ ವಶಕ್ಕೆ ಪಡೆದಿತ್ತು.