Home ಸ್ಥಳೀಯ ಸಮಾಚಾರ ಪೇರಲ್ದರಕಟ್ಟೆ ಜುಮಾ ಮಸೀದಿಯಲ್ಲಿ ರಮೇಶ್ ಗಿಂಡಾಡಿ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಪೇರಲ್ದರಕಟ್ಟೆ ಜುಮಾ ಮಸೀದಿಯಲ್ಲಿ ರಮೇಶ್ ಗಿಂಡಾಡಿ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

21
0

ಬೆಳ್ತಂಗಡಿ; ತಾಲೂಕಿನ ಪೇರಲ್ದರಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿ ಪೇರಲ್ದರಕಟ್ಟೆಯಲ್ಲಿ ರಮೇಶ್ ಗಿಂಡಾಡಿ ವತಿಯಿಂದ ಕೋಮುಸೌಹಾರ್ದಯುತವಾದ ತಾಲೂಕಿಗೆ ಮಾದರಿಯಾಗುವಂತಹ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ನವಾಝ್ ಕಟ್ಟೆ, ಖತಿಬರಾದ ಶಂಸುದ್ದಿನ್ ದಾರಿಮಿ, ಮಸೀದಿ ಗ್ರಾ.ಪಂ ಸದಸ್ಯ ನಿಝಮ್ ಪದಾಧಿಕಾರಿಗಳಾದ ಸಾದಿಕ್ ,ಸಿದ್ದಿಕ್ ,ಸಂಶುದ್ದೀನ್ ,ಹಾಜಿ ಅಬ್ಬುಬಕ್ಕರ್ ಮಂಜೋಟ್ಟಿ , ಸುಲೈಮಾನ್ ಮುಸ್ತಪಾ ,ಕಮರುದ್ದೀನ್ ,ಮೊನಾಕ ಅಲಿಮಾರ್,ಅಝೀಜ್ ಜಿ.ಎ,ಅಬ್ಬು ಗಿಂಡಾಡಿ, ಸಿರಾಜ್ ,ಜಮಾತ್ ಬಾಂದವರು ಇಫ್ತಾರ್ ಕಾರ್ಯಕ್ರಮ ಪಾಲ್ಗೊಂಡರು.

ಜಮಾತ್ ಬಾಂದವರಿಂದ ರಮೇಶ್ ಗಿಂಡಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here