Home ಸ್ಥಳೀಯ ಸಮಾಚಾರ ಮಡoತ್ಯಾರು ಬಸವನಗುಡಿ ಬಳಿ ಪ್ರತ್ಯಕ್ಷಗೊಂಡ ಬೃಹತ್ ಹೆಬ್ಬಾವನ್ನೂ ಹಿಡಿದ ಉರಗ ತಜ್ಞೆ ಆಶಾ ಯಾನೆ ಶೋಭಾ...

ಮಡoತ್ಯಾರು ಬಸವನಗುಡಿ ಬಳಿ ಪ್ರತ್ಯಕ್ಷಗೊಂಡ ಬೃಹತ್ ಹೆಬ್ಬಾವನ್ನೂ ಹಿಡಿದ ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ

26
0

ಮಾಲಾಡಿ: ಮಡoತ್ಯಾರು ಬಸವನಗುಡಿ ಬಳಿ ಸನತ್ ಕುಮಾರ್ ಮತ್ತು ನಾರಾಯಣ ಪೂಜಾರಿ ನಿವಾಸದ ಬಳಿ ಬೃಹತ್ ಹೆಬ್ಬಾವೊoದು ಪ್ರತ್ಯಕ್ಷ ಗೊಂಡಿತ್ತು.ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ ಸಾಹಸಿಕವಾಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ
ಈ ಸಂದರ್ಭದಲ್ಲಿ ಪದ್ಮನಾಭ ಸಾಲಿಯಾನ್, ಪದ್ಮಪ್ರಸಾದ್ ಜೈನ್, ನಾರಾಯಣ ಪೂಜಾರಿ, ಮಿಥುನ್, ಶಂಕರ ಪೂಜಾರಿ, ಶರತ್ ಸಹಕರಿಸಿದರು.

LEAVE A REPLY

Please enter your comment!
Please enter your name here