

ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು , ಗ್ರಾಮದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಕೆ ದಾಸಪ್ಪ ಗೌಡ, ಸದಸ್ಯರಾಗಿ ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಗೌಡ, ಸುರೇಶ್ ಬಿ, ಸತೀಶ್ ಕಾಮತ್, ಶ್ರೀಮತಿ ಉಮೇಶ್ವರಿ, ಶ್ರೀಮತಿ ಹರಿಣಿ, ಪೂವಪ್ಪ ಎಂ ಕೆ ಮತ್ತು ಅರ್ಚಕರಾಗಿ ಶ್ರೀಧರ್ ಭಟ್ ನೇಮಕವಾಗಿದ್ದಾರೆ.

