Home ಸ್ಥಳೀಯ ಸಮಾಚಾರ ಕಾರ್ಮಲ್ ಹೋಮಿಯೋ ಕ್ಲಿನಿಕ್ ಉದ್ಘಾಟನೆ

ಕಾರ್ಮಲ್ ಹೋಮಿಯೋ ಕ್ಲಿನಿಕ್ ಉದ್ಘಾಟನೆ

37
0

ಬೆಳ್ತಂಗಡಿ;  ಕಳೆದ ಸುಮಾರು ಹನ್ನೆರಡುವರ್ಷಗಳಿಂದ ಪುಷ್ಪ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಂ.ಸಿ ಕಾರ್ಮೆಲ್ ಹೋಮಿಯೋ ಕ್ಲಿನಿಕ್ ಸಂಸ್ಥೆಯು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.
ನೂತನ ಕ್ಲಿನಿಕ್ ನಲ್ಲಿ ಕುಟ್ರುಪ್ಪಾಡಿ ಚರ್ಚಿನ ಧರ್ಮಗುರುಗಳಾದ ಫಾ. ವರ್ಗೀಸ್ ಪುದಿಯೇಡತ್ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಉದ್ಘಾಟನೆಯನ್ನು ಸಿ.ಎಂ.ಸಿ ಎವುಪ್ರಾಸಿಯಾ ಪ್ರಾವಿನ್ಷ್ಯಲ್ ನ ಮದರ್ ಪ್ರೊವಿನ್ಷ್ಯಲ್ ಸಿ. ಮೆರ್ಲಿನ್ ಸಿ.ಎಂ.ಸಿ ಅವರು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಧರ್ಮ ಭಗಿನಿಯರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಪದವಿನ ಕ್ಲಿನಿಕ್ ನಲ್ಲಿ ತಿಂಗಳ ಮೊದಲ ಮತ್ತು ಮೂರನೇ ಹಾಗೂ ನಾಲ್ಕನೇ ಶನಿವಾರ ಮುಂಜಾನೆ 9:30ರಿಂದ 3 ರ ವರೆಗೆ ಲಭ್ಯರಿರುತ್ತಾರೆ. ಸೋಮವಾರದಿಂದ ಶುಕ್ರವಾರದ ವರೆಗೆ ಧರ್ಮಸ್ಥಳದಲ್ಲಿರುವ ಕ್ಲಿನಿಕ್ ನಲ್ಲಿ ಲಭ್ಯವಿರುವುದಾಗಿ

ಡಾ.ಸಿ.ರಶ್ಮಿ ಮರಿಯಾ ಅವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:+91 97410 15860 ಸಂಪರ್ಕಿಸಬಹುದಾಗಿದೆ.

ಇಲ್ಲಿ ಲಭ್ಯವಿರುವ ಚಿಕಿತ್ಸೆಗಳು:
ಮೂಗಿನ ದುರ್ಮಾಂಸ
(Nasal polyp)DNS ಟೋನ್ಸಿಲೈಟೀಸ್, ಅಡಿನೋಯ್ಡ್ ಕಿವಿಗೆ ಸಂಬಂಧಿಸಿ. ರೋಗಗಳು, ಥೈರೋಯ್ಡ್ ಗ್ರಂಥಿ ಬಾವು (ಗೋಯಿಟ್ಟರ್) ಅಪೆಂಡಿಸೈಟಿಸ್ (Gastic Ulser) ಪ್ರೋಸ್ಪೇಸ್ ಗ್ರಂಥಿ ಬಾವು, ಮೂತ್ರದಲ್ಲಿ ಕಲ್ಲು (Renal Calcull), ನರ ಸೂಡಿಗಟ್ಟುವಿಕೆ, (Piles), ಅಂಡಾಶದ – ರೋಗಗಳು ಗರ್ಭಾಶಯ ಗೆಡ್ಡೆಗಳು etc.. ಈ ರೋಗಗಳಿಗೆ ಹೋಮಿಯೋಪತಿ ಚಿಕಿತ್ಸೆಯಿಂದ ಆಪರೇಶನ್ ಇಲ್ಲದಂತೆ ಮಾಡಬಹುದು.

  • ಸ್ತ್ರೀಯರ ಋತುಸ್ರಾವ ಸಮಸ್ಯೆಗಳಿಗೆ, ಗರ್ಭಿಣಿಯರ ಸಮಸ್ಯೆಗಳು, ಸುಖಪ್ರಸವಕ್ಕೆ ಫಲಪ್ರದವಾಗಿ ಔನ ಲಭ್ಯವಿರುತ್ತದೆ. ಅಲ್ಲದೇ, ಬಿಳಿ ಸೆರಗು (Leucorrhoea) ನಿಶ್ಯಕ್ತಿ, ಉಷ್ಣರೋಗ ಮುಂತಾದವುಗಳು ಪುರುಷರಲ್ಲಿ ಸ್ತ್ರೀಯರಲ್ಲಿ ಉಂಟಾಗುವ ಪ್ರತ್ಯೇಕ ರೋಗಗಳಿಗೆ ಚಿಕಿತ್ಸೆಯು ಲಭ್ಯವಿರುತ್ತದೆ.

. ಮಕ್ಕಳಲ್ಲಿ ಉಂಟಾಗುವ ಶೀತ, ಜ್ವರ, ಕೆಮ್ಮು ದಮ್ಮುಕಟ್ಟುವಿಕೆ, ಗ್ಯಾಸ್ ಟ್ರಬಲ್, ಮ ಬೆಳವಣಿಗೆಯಲ್ಲಿ ಕುಂಠಿತ, ಬುದ್ಧಿ ವಿಕಾಸ ಇಲ್ಲದಿರುವಿಕೆ, ಕಲಿಯಲು ಆಸಕ್ತಿ
ಇಲ್ಲದಿರುವಿಕೆ ಮುಂತಾದವುಗಳಿಗೆ ಚಿಕಿತ್ಸೆ

  • ಸಕ್ಕರೆ ಖಾಯಿಲೆ (Diabets) (ಪ್ರಾರಂಭ ಹಂತದಲ್ಲಿ) (Hypertention & Hypotenti ಸಂಬಂಧವಾದ ಇತರ ಖಾಯಿಲೆಗಳು, ಬಾಯಲ್ಲಿ ಹಾಗೂ ಕರುಳಲ್ಲಿ ಉಂಟಾಗುವ ಹುಣ್ಣು (Gastritis) (Rheumatic & Rehematoldarthities, Os arthritis, gout etc…) ವಿಪರೀತ ತಲೆ ನೋವು, (Migrain & Sinusitis) ಮುಂತಾದ ರೋಗಗಳಿಗೆ ಚಿಕಿತ್ಸೆ ಲಭ್ಯವಿದೆ.
  • ಚರ್ಮಕ್ಕೆ ಸಂಬಂಧ ಪಟ್ಟ ರಕ್ತವಾತ, ಕಜ್ಜಿ (Tinea capitis, corporis, pedis & Cruis) (Candidial Infection) (ಸೋರಿಯಾಸೀಸ್‌) (Alg Dermatitis) ಉಣ್ಣೆ ಶೀತಪಿತ್ತ ಮೊಡವೆ, ಅಲರ್ಜಿ ಮುಂತಾದವುಗಳಿಗೆ ಚಿಕಿತ್ಸೆ ಲಭ್ಯ

. ಸಣ್ಣಮಾನಸಿಕ ಖಾಯಿಲೆಗಳಿಗೆ ಚಿಕಿತ್ಸೆ ಲಭ್ಯಎಲ್ಲಾ ಹರಡುವ ವ್ಯಾಧಿಗಳಿಗೆ ಚಿಕಿತ್ಸೆ ಹಾಗೂ ಪ್ರತಿರೋಧಕ ಔಷಧಿಗಳುಲಭ್ಯ.

. ಎಲ್ಲಾ ಹರಡುವ ರೋಗಗಳಿಗೆ ಔಷಧ ಲಭ್ಯವಿದೆ.
ಎಲ್ಲಾ Diagnostic test ಗಳು ನೆಗಟಿವ್ ಆಗಿ ಅದೇ ಸಮಯ ರೋಗಿ ಸಹಿಸಿಕೊಳ್ಳುವ ಸಂದರ್ಭಅದನ್ನು ಹೋಗಲಾಡಿಸಲು ಹೋಮಿಯೋಪತಿಯಲ್ಲಿ ಚಿಕಿತ್ಸೆ ಲಭ್ಯವಿದೆ.

LEAVE A REPLY

Please enter your comment!
Please enter your name here