Home ರಾಜಕೀಯ ಸಮಾಚಾರ ಬೆಳ್ತಂಗಡಿ; ತಾಲೂಕಿನ ವಿವಿಧ ಸೇತುವೆ ರಚನೆ ಕಾಮಗಾರಿ ಗಳಿಗೆ 6 ಕೋಟಿ 25 ಲಕ್ಷ ಅನುದಾನ...

ಬೆಳ್ತಂಗಡಿ; ತಾಲೂಕಿನ ವಿವಿಧ ಸೇತುವೆ ರಚನೆ ಕಾಮಗಾರಿ ಗಳಿಗೆ 6 ಕೋಟಿ 25 ಲಕ್ಷ ಅನುದಾನ ಮಂಜೂರು; ರಕ್ಷಿತ್ ಶಿವರಾಮ್

38
0

ಬೆಳ್ತಂಗಡಿ; ತಾಲೂಕಿನವಿವಿಧ ರಸ್ತೆಗಳ ಸೇತುವೆಗಳ ನಿರ್ಮಾಣಕ್ಕೆ ರೂ 6.25 ಕೋಟಿ ಅನುದಾನ ಮಂಜೂರಾ ಗಿರುವುದಾಗಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಜಿರೆ -ಇಂದಬೆಟ್ಟು ಅಂಬಡೆಬೆಟ್ಟು ಎಂಬಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಗೆ ಎರಡುವರೆ ಕೋಟಿ ಅನುದಾನ ಮಂಜೂರು ಮತ್ತು ಮುಂಡಾಜೆ -ಧರ್ಮಸ್ಥಳ ರಸ್ತೆಯಲ್ಲಿ ಮೂರು ಕಡೆ ಸೇತುವೆ ಪುನರ್ ನಿರ್ಮಾಣ ಕಾಮಗಾರಿಗೆ, 3 ಕೋಟಿ 75 ಲಕ್ಷ ಅನುದಾನ ಮಂಜೂರು ಗೊಂಡಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಸೇತುವೆ ರಚನೆ ಕಾಮಗಾರಿ ಗಳಿಗೆ ಒಟ್ಟು 6 ಕೋಟಿ 25 ಲಕ್ಷ ಅನುದಾನ ಸರ್ಕಾರ ದಿಂದ ಮಂಜೂರು ಗೊಂಡಿದೆ ಎಂದುಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here