
ಬೆಳ್ತಂಗಡಿ.ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ವಾರು ಉಸ್ತುವಾರಿಗಳನ್ನು ನೇಮಿಸಲಾಗಿರುವುದಾಗಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.
ನಾರಾವಿ ಜಿಲ್ಲಾ ಪಂಚಾಯತ್ಧರಣೇಂದ್ರ ಕುಮಾರ್
ಅಳದಂಗಡಿ ಜಿಲ್ಲಾ ಪಂಚಾಯತ್ಶೇಖರ್ ಕುಕ್ಕೆಡಿಲಾಯಿಲ ಜಿಲ್ಲಾ ಪಂಚಾಯತ್ನಾರಾಯಣ ಗೌಡ ದೇವಸ್ಯಉಜಿರೆ ಜಿಲ್ಲಾ ಪಂಚಾಯತ್
ನಮಿತಾ ಪೂಜಾರಿಧರ್ಮಸ್ಥಳ ಜಿಲ್ಲಾ ಪಂಚಾಯತ್ಸೆಬಾಸ್ಟಿಯನ್ ಪಿ.ಟಿ
ಕಣಿಯೂರು ಜಿಲ್ಲಾ ಪಂಚಾಯತ್ಕೆ.ಕೆ ಶಾಹುಲ್ ಹಮೀದ್
ಕುವೆಟ್ಟು ಜಿಲ್ಲಾ ಪಂಚಾಯತ್ಸುಭಾಶ್ ಚಂದ್ರ ರೈ
ರವರನ್ನು ನೇಮಕ ಮಾಡಲಾಗಿದೆ.
