
ಬೆಳ್ತಂಗಡಿ. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿಯ ನಗರ ಅಧ್ಯಕ್ಷರಾಗಿ ಬಿ.ಅಬ್ದುಲ್ ರಝಾಕ್ ತೆಕ್ಕಾರು ಮತ್ತು ಗ್ರಾಮೀಣ ಅಧ್ಯಕ್ಷರಾಗಿ ತುಕಾರಾಮ ಜಿ.ಎನ್ ರೆಖ್ಯಾ ನೇಮಕಗೊಂಡಿದ್ದಾರೆ .ಜಿಲ್ಲಾ ಅಸಂಘಟಿತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಗಳಾಗಿ ವಿ.ಜಿ ರಾಜೇಶ್ ಭಟ್ ಸವಣಾಲು ,ನಾರಾಯಣ ಪೂಜಾರಿ ಮಚ್ಚಿನ,ಸುರೇಶ್ ಬೈರ ಲಾಯಿಲ,ಜಾರ್ಜ್ ಎಮ್ ವಿ ಚಿಬಿದ್ರೆ ಇವರನ್ನು ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಎಮ್ ಅಬ್ಬಾಸ್ ಅಲಿ ನೇಮಕ ಮಾಡಿದ್ದಾರೆ.
