ಕನ್ಯಾಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸಮಾರಂಭ ಶ್ರೀ ರಾಮ ಕ್ಷೇತ್ರ ಕನ್ಯಾಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಯೋಧ್ಯೆ ಕೇಶವದಾಸ ಮಹರಾಜ್, ಉಪಸ್ಥಿತರಿದ್ದರು, ಸಚಿವರಾದ ಮಾಂಕಾಳ ವೈದ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿಧಾನ ಪರಿಷತ್ ಶಾಸಕರಾದ ಪ್ರತಾಪಸಿಂಹ ನಾಯಕ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಭಟ್ಕಳ ಕರಿಕಲ್ ಚಾತುರ್ಮಾಸ್ಯ ಸಮಿತಿ ಅದ್ಯಕ್ಷ ಕೃಷ್ಣ ನಾಯ್ಕ ಬೆಳ್ತಂಗಡಿ ಶ್ರೀ ರಾಮ ಸೇವಾ ಸಮಿತಿ ಪ್ರಧಾನ ಸಂಚಾಲಕ ಜಯಂತ್ ಕೋಟ್ಯಾನ್, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ, ಅಭಿನಂದನ್ ಹರೀಶ್ ಕುಮಾರ್,

ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ ರತ್ನಾಕರ ಬುಣ್ಣನ್, ಚಿದಾನಂದ ಇಡ್ಯ ರಾಜು ಪೂಜಾರಿ ಕಾಶಿಪಟ್ಟ ರವಿ ಪೂಜಾರಿ ಆರ್ಲ, ದಯಾನಂದ ಪಿ ಬೆಳಾಲು, ಕೃಷ್ಣಪ್ಪ, ತುಕರಾಮ್, ಸಂದೀಪ್ ರೈ ಧರ್ಮಸ್ಥಳ, ಹೊನ್ನಾವರ ಶ್ರೀರಾಮ ಸೇವಾ ಸಮಿತಿ ಸಂಚಾಲಕ ವಾಮನ ನಾಯ್ಕ ಅರುಣ್ ನಾಯ್ಕ ಭಟ್ಕಳ, ಆರ್.ಕೆ ನಾಯ್ಕ ಸುಬ್ರಾಯ ನಾಯ್ಕ ಶ್ರೀರಾಮಕ್ಷೇತ್ರ ಸಮಿತಿ ಸಂಚಾಲಕರು ಸದಸ್ಯರು, ಭಟ್ಕಳ ಖರಿಕಲ್ ಮಠದ ಪ್ರಮುಖರು, ನಾಮಧಾರಿ ಸಂಘದವರು ಉಪಸ್ಥಿತರಿದ್ದರು.