ಬೆಳ್ತಂಗಡಿ; ಜಾತಿ, ಧರ್ಮಗಳ ನಡುವೆ ವೀಷ ಬೀಜ ಬಿತ್ತುತ್ತಿರುವ ಶಾಸಕರ ವಿರುದ್ದ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಖಬೇಕು ಎಂದು ಶಂಸುಲ್ ಹುದಾ ಜುಮಾ ಮಸೀದಿ ಕುಂಡಡ್ಕ ಆಡಳಿತ ಸಮಿತಿಯವರು ಪೂಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಸಮದ್ ಕುಂಡಡ್ಕ ಆರಿಸ್ ಹನಿಪಿ ವೈ.ಕೆ ಮಸೀದಿಯ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಯು.ಕೆ ಉಪ ಕಾರ್ಯದರ್ಶಿ ಅನಿಫ್ ಕೇರ್ಯ ಉಪಸ್ಥಿತರಿದ್ದರು
