Home ರಾಜಕೀಯ ಸಮಾಚಾರ ರಕ್ಷಿತ್ ಶಿವರಾಂ ಅವರಿಂದ ಮತ ಚಲಾವಣೆ ರಾಜಕೀಯ ಸಮಾಚಾರಸ್ಥಳೀಯ ಸಮಾಚಾರ ರಕ್ಷಿತ್ ಶಿವರಾಂ ಅವರಿಂದ ಮತ ಚಲಾವಣೆ By news Editor - June 3, 2024 150 0 FacebookTwitterPinterestWhatsApp ಬೆಳ್ತಂಗಡಿ; ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ತಾಲೂಕಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಬೆಳ್ತಂಗಡಿ ಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮತ ಚಲಾಯಿಸಿದರು.