ಹೊಸಂಗಡಿ: ಬಡಕೋಡಿ ಗ್ರಾಮದ ನಡ್ತಿಕಲ್ಲು ಎಂಬಲ್ಲಿ ಮನೆಗೆ ಸಿಡಲು ಬಡಿದು ಬಾಲಕಿಯೊಬ್ಬಳು ಗಾಯಗೊಂಡ ಘಟನೆ ಸಂಭವಿಸಿದೆ.
ಸ್ಥಳೀಯ ನಿವಾಸಿ ನಾಗೇಶ್ ನಾಯ್ಕ ಇವರ ಮನೆಗೆ ಎ.19ರಂದು ರಾತ್ರಿ ಬಂದ ಸಿಡಿಲು ಮಳೆಯ ಸಂದರ್ಭದಲ್ಲಿ ಸಿಡಲು ಬಡಿದಿದೆ ಮನೆಯಲ್ಲಿದ್ದ ಬಾಲಕಿ ಭಾನ್ವಿ ಕಾಲಿಗೆ ಸಿಡಿಲು ಬಡಿದು ಗಾಯಗೊಂಡಿದ್ದಾರೆ.
ಮನೆಯ ಗೋಡೆಯು ಸಿಡಿಲಿನ ಅಬ್ಬರಕ್ಕೆ ಬಿರುಕು ಬಿದ್ದಿದೆ.