ಚಾರ್ಮಾಡಿ; ಟಿಪ್ಪರ್ ‌ಬಾಡಿಗೆ ವಿಚಾರ ಹೊಡೆದಾಟ; ಧರ್ಮಸ್ಥಳ ಠಾಣೆಯಲ್ಲಿ ಮತ್ತೊಂದು ಪ್ರಕರಣ‌ ದಾಖಲು

0
ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಟಿಪ್ಪರ್ ಬಾಡಿಗೆ ವಿಚಾರವಾಗಿ ನಡೆದ ಹೊಡೆದಾಟ ಪ್ರಕರಣದಲ್ಲಿ ಇದೀಗ ಧರ್ಮಸ್ಥಳ ಠಾಣೆಯಲ್ಲಿ ತೌಸೀಫ್ ಮತ್ತು ಮುನೀರ್ ಎಂಬವರ ವಿರುದ್ದ ಮತ್ತೊಂದು ಪ್ರಕರಣ ದಾಖಲಾಗಿದೆ.ಟಿಪ್ಪರ್ ಚಾಲಕ ರಹಿಮಾನ್ ನೀಡಿರುವ ದೂರಿನಲ್ಲಿ ಚಾರ್ಮಾಡಿ...

ಉಜಿರೆಯಲ್ಲಿ ರೈನಾಥಾನ್; ನೂರಾರು ಯುವಕರು ಭಾಗಿ  ಯುವಜನತೆ ಮಾದಕ ಚಟಕ್ಕೆಬಲಿಯಾಗಬಾರದು; ಪ್ರೊ ಪಿ.ಎಲ್. ಧರ್ಮ

0
ಬೆಳ್ತಂಗಡಿ; ಮಾದಕ ವಸ್ತು ಬಳಸುವ, ಬಳಸಲು ಪ್ರೇರೇಪಿಸುವ,ಸಹಕರಿಸುವ ಕೆಲಸ ಮನುಕುಲಕ್ಕೆ ವಿರುದ್ಧವಾದುದು, ಯುವಜನತೆ ದೇಶದ ಆಸ್ತಿಯಾಗಿದ್ದು ಮಾದಕ ಚಟಕ್ಕೆ ಬಲಿಯಾಗಬಾರದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ. ಎಲ್. ಧರ್ಮ ಹೇಳಿದರುಅವರು ಭಾನುವಾರ...

ಪಜೀರಡ್ಕದ ಶ್ರೀ ದೇವಲಿಂಗೇಶ್ವರ ದೇವಸ್ಥಾನದಲ್ಲಿ ತಪೋವನ ನಿರ್ಮಾಣಕ್ಕೆ ಸಸ್ಯಗಳ ಪೂಜೆ; ಪರಿಸರಕ್ಕೆ ಪೂಜೆ ಸಲ್ಲಿಸುವ ಸ್ಥಳದಲ್ಲಿ ದೇವರು ನೆಲೆಯಾಗುತ್ತಾನೆ;...

0
ಬೆಳ್ತಂಗಡಿ;  ಶುದ್ಧವಾದ ಗಾಳಿ, ಪರಿಸರಕ್ಕೆ ತಪೋವನ ಅತ್ಯಗತ್ಯ.ಪರಿಸರಕ್ಕೆ ಪೂಜೆ ಸಲ್ಲಿಸುವ ಸ್ಥಳದಲ್ಲಿ ದೇವರು ನೆಲೆಯಾಗುತ್ತಾನೆ. ಕಾಲಕಾಲಕ್ಕೆ ಆಗಬೇಕಾದ ಕೆಲಸಗಳ ಪುನರುಜ್ಜೀವನಕ್ಕೆ ಊರಿನ ಜನರು ಕೈಜೋಡಿಸಬೇಕು.ಇದು ಲೋಕಕ್ಕೆ ಅನುಕೂಲ ನೀಡುತ್ತದೆ ಎಂದು 1008 ಮಹಾಮಂಡಲೇಶ್ವರ...

ಹೋರಾಟ ನಿರತ ರೈತರ ಮತ್ತು ರೈತ ಮುಖಂಡರ ಬಂಧನ ಖಂಡನೀಯ – ಬಿ.ಎಂ.ಭಟ್

0
ಬೆಳ್ತಂಗಡಿ; ರೈತರು ದೇಶದ ಅತಿ ದೊಡ್ಡ ಆಸ್ತಿ. ಆದರೆ ಅನ್ನ ನೀಡುವ ಈ ರೈತರ ಪ್ರತಿಭಟನೆಯನ್ನೇ ಸಹಿಸದ ಸರಕಾರ ರೈತ ವಿರೋದಿ, ಜನವಿರೋದಿ ಸರಕಾರವಾಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್...

ಅರಸಿನಮಕ್ಕಿ; ಅಡಿಕೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಆಘಾತ; ವ್ಯಕ್ತಿ ಮೃತ್ಯು

0
ಅರಸಿನಮಕ್ಕಿ: ಇಲ್ಲಿಯ ಎಂಜಿರ ಸಮೀಪ ತೋಟವೊಂದರಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ದೋಂಟಿ ಹೆಚ್.ಟಿ. ಲೈನ್ ಗೆ ತಾಗಿ ಮದ್ದು ಸಿಂಪಡನೆ ಮಾಡುತಿದ್ದ ಉಡೈರೆ ಕೃಷ್ಣಪ್ಪ ಕುಲಾಲ್(49ವ) ರವರು ವಿದ್ಯುತ್ ಶಾಕ್ಯಾಗಿ...

ಚಾರ್ಮಾಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳುಲು ಹೋದವನ ಮೇಲೆ ಹಲ್ಲೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಇಬ್ಬರ...

0
ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಬಿಸಾಕಿ ಹಲ್ಲೆ ನಡೆಸಿದ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್...

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ, ಬೃಹತ್ ರಕ್ತದಾನ ಶಿಬಿರ; ರಕ್ತಕ್ಕೆ ಜಾತಿ-ಧರ್ಮದ ಪರಿಮಿತಿಯಿಲ್ಲ ಗಂಗಾಧರ...

0
ಬೆಳ್ತಂಗಡಿ: ಉತ್ಸಾಹ, ಉತ್ತಮ ನಾಯಕತ್ವ, ತ್ಯಾಗ ಬಲಿದಾನಕ್ಕೆ ಕೆಂಪೆಗೌಡರ ವ್ಯಕ್ತಿತ್ವ ಆದರ್ಶನೀಯ. ರಾಜಾಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಹೆಸರುವಾಸಿಯಾಗಿದ್ದು ಇದಕ್ಕೆ ಅವರ ಅಂದಿನ ಆಡಳಿತ್ಮಾಕ ಕಾರ್ಯವೈಖರಿಯಿಂದ ದೊಡ್ಡ ನಗರವೊಂದಕ್ಕೆ ಹಾಕಿರುವ ಭದ್ರಬುನಾದಿಯೇ...

“ಶೌರ್ಯ” : ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಿಗೆ ಕೌಶಲಾಭಿವೃದ್ಧಿ ತರಬೇತಿ.  ಸೇವೆ ಮಾಡುವವರಿಗೆ ಸದಾ ದೇವರ ಅನುಗ್ರಹ...

0
ಧರ್ಮಸ್ಥಳ: ಜಾತಿ-ಮತ ಬೇಧವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾನವೀಯತೆಯೊಂದಿಗೆ “ಶೌರ್ಯ” ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಮಾಡುವ ಸೇವೆ ಅದ್ಭುತವಾಗಿದ್ದು, ಹೆಚ್ಚಿನ ಸಂತೋಷ ಮತ್ತು ಅಭಿಮಾನ ಉಂಟು ಮಾಡಿದೆ. ಸೇವೆ ಮಾಡುವವರಿಗೆ ಸದಾ...

ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

0
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಅಂಟೆಮಜಲು ಎಂಬಲ್ಲಿ ವ್ಯಕ್ತಿಯೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.ಅಂಟೆಮಜಲು ನಿವಾಸಿ ಓಬಯ್ಯ ಮಲೆಕುಡಿಯ (70) ಎಂಬವರೇ ಆತ್ಮಹತ್ಯೆ ಮಾಡಿಕೊಂಡ...

ಬೆಳ್ತಂಗಡಿ; ಭಾರೀ ಗಾಳಿ ಮಳೆ ಮೊಗ್ರುಗ್ರಾಮದಲ್ಲಿ ಮನೆ, ಕೃಷಿಗೆ ಹಾನಿ; ಪಂಚಾಯತ್ ಅಧ್ಯಕ್ಷರು,ಪಿಡಿಓ ಸ್ಥಳಕ್ಕೆ ಭೇಟಿ

0
ಬಂದಾರು :  ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಗಾಳಿ ಮಳೆಯ ಪರಿಣಾಮ ಮೊಗ್ರು ಗ್ರಾಮದ ಕೊಳಬ್ಬೆ ಸಿದ್ದಣ್ಣ ಎಂಬವರ ವಾಸದ ಮನೆಗೆ ಹಾನಿಯುಂಟಾಗಿದೆ. ನಡುಮನೆ,ಬರುoಗುಡೆಲು, ಪುಣ್ಕೆದಡಿ, ಅರ್ತಿದಡಿ, ಪರಕ್ಕಾಜೆ, ಕಡಮ್ಮಾಜೆ  ಪರಿಸರದಲ್ಲಿ  ಭಾರೀ...