Home ಸ್ಥಳೀಯ ಸಮಾಚಾರ ಕಳೆಂಜ ಹಾಗೂ ರೆಖ್ಯದ ಅರಣ್ಯ ಸಮಸ್ಯೆಗಳ ಪರಿಹಾರಕ್ಕೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ ಮನವಿ

ಕಳೆಂಜ ಹಾಗೂ ರೆಖ್ಯದ ಅರಣ್ಯ ಸಮಸ್ಯೆಗಳ ಪರಿಹಾರಕ್ಕೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ ಮನವಿ

0
2

ಬೆಳ್ತಂಗಡಿ;  ಬೆಂಗಳೂರಿನ ವಿಕಾಸ ಸೌಧಕ್ಕೆ ತೆರಳಿKPCC ಪ್ರಧಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಂ ನಿರ್ದೇಶನದಲ್ಲಿ , ಉಸ್ತುವಾರಿ ಸಚಿವರಾದ ಮಾನ್ಯ ಯು. ಟಿ. ಖಾದರ್ ಸೂಚನೆ ಮೇರೆಗೆ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಅಂಜುಂ ಪರ್ವೇಜ್ (IAS) ಅವರನ್ನು ಭೇಟಿ ಮಾಡಿ, ರೆಕ್ಯ ಗ್ರಾಮದ ಸರ್ವೇ ನಂ. 69/1ಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿ ಮನವಿಯನ್ನು ಸಲ್ಲಿಸಲಾಯಿತು.

ಅದೇ ಸಂದರ್ಭದಲ್ಲಿ  ಕಳೆoಜಗ್ರಾಮದ ಸರ್ವೇ ನಂ.  309ಕ್ಕೆ ಸಂಬಂಧಿಸಿದ ಜಂಟಿ ಸರ್ವೇಯ ವರದಿಯಂತೆ ಪಹಣಿ ದಾಖಲಿಸಲು , ಸಮಸ್ಯೆಯ ವಾಸ್ತವಾಂಶವನ್ನು ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸುವಂತೆ ಮನವಿ ಮಾಡಲಾಯಿತು.

NO COMMENTS

LEAVE A REPLY

Please enter your comment!
Please enter your name here