Home ಸ್ಥಳೀಯ ಸಮಾಚಾರ ಆ5 ಸಚಿವ ಯು.ಟಿ ಖಾದರ್ ಬೆಳ್ತಂಗಡಿ ಗೆ ಕಾಡಾನೆ ದಾಳಿ, ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ

ಆ5 ಸಚಿವ ಯು.ಟಿ ಖಾದರ್ ಬೆಳ್ತಂಗಡಿ ಗೆ ಕಾಡಾನೆ ದಾಳಿ, ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ

1
0

ಬೆಳ್ತಂಗಡಿ: ಆರೋಗ್ಯ ಸಚಿವ ಯು ಟಿ ಖಾದರ್ ಅವರು ಬುಧವಾರ (ಆ.5) ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ರೆಖ್ಯಾ ದಲ್ಲಿ ಕಾಡಾನೆಯಿಂದ ಸಾವನ್ನಪ್ಪಿದವರ ಮನೆಗೆ ಭೇಟಿ, ಬಳಿಕ ತಾಲೂಕಿನ ವಿವಿಧೆಡೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ   ಬೆಳ್ತಂಗಡಿ ತಾ.ಪಂ.ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆಹಾನಿ ಪ್ರದೇಶಗಳಿಗೆ ಭೇಟಿ , 2 – ಬಂಟ್ವಾಳ ತಾ.ಪಂ.ನಲ್ಲಿ ಸಚಿವರು ಸಭೆ ನಡೆಸಲಿದ್ದಾರೆ. ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here